ಆರ.ಬಿ.ಆಯ ತುಂಬಾ ದಿನಗಳ ನಂತರ ಪಧವಿದರಿಗೆ ಒಂದು ಗುಡ ನ್ಯುಸ ನಿಡಿದೆ.೬೫೦ ಕ್ಕು ಅದಿಕ ಸಹಾಯಕ ಹುದ್ದೆಗಳಿಗೆ ಅರ್ಜಿ ಅವ್ಹಾನಿಸಿದೆ.ಆಸಕ್ತ ಅಬ್ಯರ್ತಿಗಳು ಅರ್ಜಿ ಸಲ್ಲಿಸಬಹುದು.
ಉತ್ತಮ ಜಿವನ,ಗುನಮಾಟ್ಟ ವೆತನ ಬಯಸುವರು ಇ ಹುದ್ದಗೆ ಅರ್ಜಿ ಸಲ್ಲಿಸಬಹುದು.ಪಧವಿದರರು ಇ ಅವಕಾಶವನ್ನು ಮಿಸ ಮಾದಿಕೊಳ್ಳಬೆಡಿ.ಮತ್ತೆ ಇ ಅವಕಾಶ ಸಿಗುವದಿಲ್ಲಾ.ತಪ್ಪದೆ ಇಂದೆ
ಅರ್ಜಿ ಸಲ್ಲಿಸಿ.
ಅರ್ಜಿ ಪ್ರಾರಂಭದ ದಿನಾಂಕ:ಪೆಬ್ರುವರಿ ೧೬ ರಿಂದ ಮಾರ್ಚ ೮ ರವರೆಗೆ ಅವಕಾಶವಿದೆ .
ಅಹ್ರತೆಗಳು :-
೧)ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೊರ್ಣಗೊಳಿಸಿರಬೆಕು.
೨)ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಶೆಕಡಾ ೫೦ ಅಂಕ ಪಡೆದಿರಬೆಕು.
೩)ಎಸ ಟಿ ಎಸಿ ವರ್ಗದ ವಿದ್ಯಾರ್ಥಿಗಳು ಕನಿಷ್ಟ ಪಾಸಾಗಿರಬೆಕು.
೪)ಕಂಪ್ಯುಟರ ಬಗ್ಗೆ ತಿಳಿದಿರಬೆಕು.
೫)ನೆಮಕಾತಿಯ ಸ್ಥಳಿಯ ಬಾಷೆಯಲ್ಲಿ ಪ್ರಾವಿನ್ಯತೆ ಹೊಂದಿರಬೆಕು.
೬)ಮಾಜಿ ಸೈನಿಕರಿಗು ಅವಕಾಶವಿದೆ.
ವೆತನ ಭತ್ತೆ:-
ಅಯ್ಕೆಯಾದ ಅಬ್ಯರ್ತಿಗಳಿಗೆ ಪ್ರಾರಂಬಿಕ ವೆತನ ೨೯೦೦೦ ಸಾವಿರದಿಂದ ೭೮೦೦೦ ಸಾವಿರದವರೆಗೆವಿರುತ್ತದೆ.
ಇದರಲ್ಲಿ ವಿವಿದ ಭತ್ಯೆಗಳು ಸೆರಿರುತ್ತವೆ.ಎಚ ಆರ ಐ ಹೊರತುಪಡಿಸಿ ಮಾಸಿಕ ವೆತನ ಸುಮಾರು ೫೮೫೧೪
ರುಪಾಯಿಗಳು ನಿಮ್ಮ ಕೈ ಸೆರಬಹುದು.
ವಯಸ್ಸಿನ ಮಿತಿ:-
ಅಬ್ಯರ್ಥಿಗಳ ಕನಿಷ್ಠ ವಯಸ್ಸು ೧೮ ವರ್ಷ ಮತ್ತು ಗರಿಷ್ಠ ವಯಸ್ಸು ೨೮ ವರ್ಷಗಳು.ಕಟ ಆಪ ದಿನಾಂಕದಂದು ೨೦ ವರ್ಷ ತುಂಬಿರಬೆಕು ಮತ್ತು ೨೮ ವರ್ಷ ಮಿರಿರಬಾರದು.
ಮಿಸಲಾತಿ ಪ್ರಕಾರ ವಯೊಮಿತಿ ಸಡಿಲಿಕೆ ಸಿಗುತ್ತದೆ.
ಆಯ್ಕೆ ವಿದಾನ:-
ಅಬ್ಯರ್ಥಿಗಳನ್ನು ಹಂತ ಹಂತವಾಗಿ ಆಯ್ಕೆ ಮಾಡಲಾಗುತ್ತದೆ.ಮೊದಲು ಮುಖ್ಖ ಪರಿಕ್ಷೆ, ಪ್ರಾಥಮಿಕ ಪರಿಕ್ಷೆ,ನಂತರ ಬಾಷಾ ಪರಿಕ್ಷೆ ನಡೆಸಲಾಗುತ್ತದೆ.ಎಲ್ಲಾ ಹಂತಗಳಲ್ಲಿ ಉತ್ತಮ ಪ್ರದಶನ ನಿಡಿದ
ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಆಸಕ್ತ ಅಭ್ಯರ್ಥಿಗಳು ಅದಿಕೈತ ವೆಬಸೈಟನಲ್ಲಿ rbi gov.in ಅರ್ಜಿ ಸಲ್ಲಿಸಬಹುದು.ಅಭ್ಯರ್ಥಿಗಳು ಎಲ್ಲಾ ಪರಿಕ್ಷೆಗಳಲ್ಲಿ ಪಾಸಾದ ನಂತರ ತಮ್ಮ ಕನಸಿನ ಹುದ್ದೆ ಪಡೆಯಬಹುದು.
ಇಲ್ಲಿ ಕೆಲಸ ಮಾಡುವವರಿಗೆ ಇತರ ಸರ್ಕಾರಿ ಕೆಲಸಗಳು ಸಿಗುತ್ತವೆ.ಪಿಎಪ ಇತರ ವೈದ್ಯಕಿಯ ಸೌಲಭ್ಯಗಳು ,ನಿವೃತ್ತಿ ಲಾಭಗಳು ಮತ್ತು ಇತರೆ ಭತ್ತೆಗಳು ಕೂಡ ಸಿಗುತ್ತವೆ.